THIS IS LIKE A FINANCIAL SHIELD TO WOMEN ENTREPRENEURS. WE AIM AT MAKING WOMEN INDEPENDENT FINANCIALLY AND SELF DEPENDENT. THE MAIN MOTTO OF THIS ORGAN IS “UDYAMIYAGU, UNNATI HONDU '' (BECOME AN ENTREPRENEUR, REACH HEIGHTS). IN 2001, PRERANA WAS AWARDED AS THE BEST WOMEN ENTREPRENEUR ASSOCIATION. “BEST WOMAN ENTREPRENEUR” IS AWARDED EVERY YEAR TO A LADY FOR HER EMPOWERMENT SHE HAS ACHIEVED IN HER LIFE.
ಪ್ರೇರಣ - ಮಹಿಳಾ ಉದ್ಯಮಗಳ ಸಂಘ ಸ್ತ್ರೀಯರಿಗೆ ಆರ್ಥಿಕ ಸ್ವಾತಂತ್ರ್ಯ ಒಂದು ರಕ್ಷಾ ಕವಚ ವಿದ್ದಂತೆ. ಈ ನಿಟ್ಟಿನಲ್ಲಿ ಮಹಿಳೆಗೆ ಸ್ವಯಂ ಉದ್ಯೋಗವಕಾಶ, ಸ್ವಾವಲಂಬನೆ ಬಗ್ಗೆ ಮಾರ್ಗದರ್ಶನ, ಮಾಹಿತಿ ನೀಡಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರಾರಂಭಿಸಿದ್ದು “ಪ್ರೇರಣಾ”. ಇದೊಂದು ರಿಜಿಸ್ಟರ್ ಸಂಸ್ಥೆ ‘ಉದ್ಯಮಿಯಾಗು ಉನ್ನತಿ ಹೊಂದು’ ಎಂಬ ಧ್ಯೇಯದೊಂದಿಗೆ ಹಲವಾರು ಮಹಿಳೆಯರಿಗೆ ಪ್ರೇರಣೆಯನ್ನು ನೀಡುತ್ತಾ ಬಂದಿದೆ. 2001ರಲ್ಲಿ ರಾಜ್ಯ ಮಹಿಳಾ ಉದ್ಯಮಿಗಳ ಸಂಘ ‘AWAKE’ ನಿಂದ ಉತ್ತಮ ಮಹಿಳಾ ಉದ್ಯಮಿಗಳ ಸಂಘ ಎಂದು ಪ್ರಶಸ್ತಿ ಪಡೆದುಕೊಂಡಿದೆ, ಪ್ರತಿವರ್ಷ ‘ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ’ ನೀಡುತ್ತಾರೆ.